ಕುಡಿದು ಗಲಾಟೆ ಮಾಡುವವರು ಇಡೀ ಹಳ್ಳಿಯ ಜನರಿಗೆ ಮಟನ್ ಊಟ ಹಾಕಿಸ್ಬೇಕು. ಮದ್ಯಪಾನ ಮಾಡಿ ಬಂದು ಗಲಾಟೆ ಮಾಡುವವರಿಗೆ ಗುಜರಾತ್ ನ ಈ ಹಳ್ಳಿಯಲ್ಲಿ ವಿಶಿಷ್ಟ ರೀತಿಯಲ್ಲಿ ದಂಡ ವಿಧಿಸಲಾಗುತ್ತದೆIf anybody caught and ruckus, they have to throw mutton party in this village of Gujarat.